Palmistry in Kannada : ನಿಮ್ಮ ಎಡಗೈ ಹಸ್ತದಲ್ಲಿನ ಈ ರೇಖೆಗಳು ನಿಮ್ಮ ಭವಿಷ್ಯ ಹೇಳುತ್ತೆ | BoldSky Kannada

2019-08-28 10

Divination method to see your characteristics, talents, health and fortunes by observing your hand's lines and their thickness. A lot of people who get absorbed in palm reading depend their entire life on the lines drawn on the palm. So, take a look at these important lines on your left palm that tell you more about your life. It will leave you amazed! So Know your future by looking at your Left Palm!

ಅಂಗೈಯ ಮೇಲಿನ ರೇಖೆಗಳು ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಲೇ ಇರುವುದು. ಗೆರೆಗಳು ಮೂಡಿ, ಮಾಯವಾಗುವುದಕ್ಕೆ ಗುರುತು' ಎಂದು ಕರೆಯಲಾಗುತ್ತದೆ. ನಿಮ್ಮ ಎಡ ಅಂಗೈಯ ಮೇಲಿರುವಂತಹ ಪ್ರಮುಖ ರೇಖೆಗಳ ಬಗ್ಗೆ ತಿಳಿಯಿರಿ. ಇದು ನಿಮಗೆ ಅಚ್ಚರಿಯನ್ನುಂಟು ಮಾಡಲಿದೆ